<em>ayaz9166</em> : ಸ್ವಾತಂತ್ರ್ಯದ ಕ್ರಾಂತಿ ಹಚ್ಚಿಕೊಂಡ . . . .
Item
Title
<em>ayaz9166</em> : ಸ್ವಾತಂತ್ರ್ಯದ ಕ್ರಾಂತಿ ಹಚ್ಚಿಕೊಂಡ . . . .
Description
ಸ್ವಾತಂತ್ರ್ಯದ ಕ್ರಾಂತಿ ಹಚ್ಚಿಕೊಂಡಿದ್ದೆ ಒಂದು ಸಣ್ಣ ಮಿಲಿಟರಿ ತುಕಡಿಯಿಂದ ಕ್ರಮೇಣ ಅದು ಜ್ಲಾಲೆಯಾಗಿ ಬ್ರಿಟಿಷರು ಸುಟ್ಟು ಕರಕಲಾದರು ಅದೇ ಈ ಸಣ್ಣ ಕಿಡಿ ಮುಂದೆ ಒಂದು ಕ್ರಾಂತಿಗೆ ನಾಂದಿಯಾಗಲಿ ಅದು ಬಂಡವಾಳಶಾಹಿಗಳ ಚಿತೆಯಾಗಲಿ ಎಂದು ಹಾರೈಸೋಣ 🙏🙏 #FarmerProtest
Date
2020-10-08
Contributor
Identifier
1314112947640246272