<em>naanugauri</em> : ಕೃಷಿ ಮಸೂದೆ ವಿರುದ್ಧ ರೈತರ ಪ್ರತಿಭ . . . .
Item
Title
<em>naanugauri</em> : ಕೃಷಿ ಮಸೂದೆ ವಿರುದ್ಧ ರೈತರ ಪ್ರತಿಭ . . . .
Description
ಕೃಷಿ ಮಸೂದೆ ವಿರುದ್ಧ ರೈತರ ಪ್ರತಿಭಟನೆ:ವಿಪಕ್ಷಗಳೇ ಕಾರಣ ಎಂದ ಪ್ರಧಾನಿ ರೈತರಿಗೆ ಸದಾ ಸುಳ್ಳು ಹೇಳುತ್ತಿದ್ದ ವಿಪಕ್ಷಗಳು, ಈಗ ತಮ್ಮ ರಾಜಕೀಯ ಲಾಭಕ್ಕಾಗಿ ಕೃಷಿಕರನ್ನು ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ವಾಗ್ದಾಳಿ https://t.co/tCetdfFM4P @narendramodi @RahulGandhi #FarmBills2020 #FarmerProtest
Date
2020-09-25
Contributor
Identifier
1309455768664457216