<em>prajavani</em> : ಹರಿಯಾಣದ ಹಿಸಾರ್, ಕುರುಕ್ಷೇತ್ರ ಮತ . . . .

Item

Title

<em>prajavani</em> : ಹರಿಯಾಣದ ಹಿಸಾರ್, ಕುರುಕ್ಷೇತ್ರ ಮತ . . . .

Description

ಹರಿಯಾಣದ ಹಿಸಾರ್, ಕುರುಕ್ಷೇತ್ರ ಮತ್ತು ಅಂಬಾಲದಲ್ಲಿ ರಾಜ್ಯದ ರೈತರು ಪ್ರತಿಭಟನೆ ನಡೆಸಿದ್ದಾರೆ. ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಲಾಗಿದೆ. ಹಲವು ರೈತ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. #FarmerProtest #Punjab #Hariyana https://t.co/vAcxZKnz9B

Date

2020-11-26

Contributor

Identifier

1331767645121593345